fibre optics
ನಾಮವಾಚಕ

ನಾರು ದ್ಯುತಿವಹನ; ಸಂಪೂರ್ಣ ಆಂತರಿಕ ಪ್ರತಿಫಲನ ನೆರವಿನಿಂದ ನಾರುಗಾಜಿನಂಥ ಪದಾರ್ಥದ ಮೂಲಕ ಬೆಳಕನ್ನು, ಪರಿಣಾಮವಾಗಿ ಬಿಂಬಗಳನ್ನು ಸಾಗಿಸುವುದು.